ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಸುಳ್ಯ
ಸುಳ್ಯ ವಲಯದ ಅರಂಬೂರು CSC ಕೇಂದ್ರದಲ್ಲಿ ಡಿಜಿ ಪೇ ಕಾರ್ಯಕ್ರಮಕ್ಕೆ ಶ್ರೀ ಮೂಕಾಂಬಿಕಾ ಭಜನಾ ಮಂದಿರದ ಅಧ್ಯಕ್ಷರಾದ ಪರಮೇಶ್ವರ ನೆಡ್ಚಿಲ್ ಅವರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಿ.ಎಸ್. ಸಿ ನೋಡೆಲ್ ಅಧಿಕಾರಿಯಾದ ಹೇಮಂತ್ ಸರ್ ರವರು ಡಿಜಿ ಪೇ ಯ ಬಗ್ಗೆ ಮಾಹಿತಿ ನೀಡಿದರು.
*ಅರಂಬೂರು ಒಕ್ಕೂಟದ ಅಧ್ಯಕ್ಷರದ ಚಂದ್ರಶೇಖರ ನೆಡ್ಚಿಲ್ ಹಾಗೂ ಅರಂಬೂರು ನೂತನ ಒಕ್ಕೂಟ ಅಧ್ಯಕ್ಷರಾದ ಅಶೋಕ್ ಪೀಚ್, ಪರಿವಾರಕನ ಒಕ್ಕೂಟದ ಅಧ್ಯಕ್ಷರಾದ ಬಾಲಚಂದ್ರ ಹಲ್ದಡ್ಕ, ನೂತನ ಒಕ್ಕೂಟ ಅಧ್ಯಕ್ಷರಾದ ರತ್ನಾಕರ ರೈ ಅರಂಬೂರು, ವಲಯ ಮೇಲ್ವಿಚಾರಕರಾದ ದಿನೇಶ್, CSC ನೋಡಲ್ ಅಧಿಕಾರಿಯದ ಹೇಮಂತ್ ಸರ್, CSC ಸೇವಾದಾರರಾದ ದೀಕ್ಷಾ, ಕಚೇರಿ ಸಹಾಯಕರಾದ ಶೀಮತಿ ವಿಜಯಶ್ರೀ, ಪರಿವಾರಕನ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಸುರೇಶ್ ಪರಿವಾರಕನ, ಅರಂಬೂರು ಕಾರ್ಯಕ್ಷೇತ್ರದ ಸೇವಪ್ರತಿನಿಧಿ ವಿಜಯಶ್ರೀ ,ಸುವಿಧಾ ಸಹಾಯಕರಾದ ಭವಾನಿ, ಶೌರ್ಯ ವಿಪತ್ತು ಘಟಕದ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ರತೀಶನ್, ಸಂಘದ ಸದಸ್ಯರು ಉಪಸ್ಥಿತರಿದ್ದರು. ಒಕ್ಕೂಟದ ಅಧ್ಯಕ್ಷರು ATM ಕಾರ್ಡ್ ಮೂಲಕ ₹1000 ಸಾವಿರ ವಿತ್ ಡ್ರಾ ಮಾಡಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸುರೇಶ್ ಸ್ವಾಗತಿಸಿ ವಲಯದ ಮೇಲ್ವಿಚಾರಕರು ನಿರೂಪಿಸಿ ದೀಕ್ಷಾ ರವರು ವಂದಿಸಿದರು
ಅರಂಬೂರು : ಡಿಜಿ ಪೇ ಕಾರ್ಯಕ್ರಮಕ್ಕೆ ಚಾಲನೆ

































































