ಕಲ್ಮಕಾರಿನಲ್ಲಿ ಅಯ್ಯಪ್ಪ ವ್ರತದಾರಿ ಮೇಲೆ ಕಾಡಾನೆ ಧಾಳಿ,ಗಂಭೀರ

ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮದ ಅಯ್ಯಪ್ಪ ವೃತದಾರಿ ಚರಿತ್ ಎಂಬವರ ಮೇಲೆ ಆನೆ ದಾಳಿ ಮಾಡಿ ಗಂಭೀರ ಗಾಯವಾದ ಘಟನೆ ಇಂದು (ಮಂಗಳವಾರ) ಬೆಳಗ್ಗೆ ವರದಿಯಾಗಿದೆ.





















































































ಗಂಭೀರ ಗಾಯಗೊಂಡ ಚರಿತ್ ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಬೆಳಗ್ಗಿನ ವೇಳೆ ತೋಡಿನಲ್ಲಿ ಬಟ್ಟೆ ತೊಳೆಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

Leave a Comment

Your email address will not be published. Required fields are marked *

error: Content is protected !!
Scroll to Top