ಶ್ರೀ ಮಲ್ಲಿಕಾರ್ಜುನ ಸ್ವಾಮಿ ಅಮೃಂಜನ ಸ್ನಾನ ಗುಂಡಿ ಯಿಂದ ತೊಡಿಕಾನ ಹಾಲಿನ ಡೈರಿ ವರೆಗೆ ಜಳಕ ಗುಂಡಿ ಹೊಳೆ ಯಲ್ಲಿ ವಿಪರೀತ ಗಿಡ ಗಂಟೆ ಗಳು ಬೆಳೆದು ಕಳೆದ ವರ್ಷ ಹೊಳೆಯ ಎರಡು ಬದಿಯಲ್ಲಿ ಹಾದು ಹೋಗುವ ಆರಂತೋಡು-ತೊಡಿಕಾ ನ ಪಿ. ಡಬ್ಲ್ಯೂ. ಇ ರಸ್ತೆ ಮತ್ತು ಹಾಲಿನ ಡೈರಿ ಕುಂಟುಕಾಡು ಪಂಚಾಯತ್ ರಸ್ತೆ ಯಲ್ಲಿ ನೀರು ಹರಿದು ಕೃತಕ ನೆರೆ ಸೃಷ್ಟಿ ಯಾಗಿ ವಾಹನ ಸಂಚಾರಕ್ಕೆ ಕಷ್ಟ ವಾಗಿದ್ದು ಈ ವರ್ಷವೂ ಮೊನ್ನೆ ಸುರಿದ ಬಾರಿ ಮಳೆ ಯಿಂದ ಕಳೆದ ವರ್ಷ ಸಮಸ್ಯೆ ಮರುಕಳಿಸುವ ಸಾಧ್ಯತೆ ಇದ್ದುದರಿಂದ ಆರಂತೋಡು ಸಹಕಾರಿ ಸಂಘ ಅಧ್ಯಕ್ಷ ರಾದ ಸಂತೋಷ ಕುತ್ತ ಮೊಟ್ಟೆ ಯವರು ಸಮಸ್ಯೆಯನ್ನು ಪರಿಹರಿಸುವಂತೆ ಗ್ರಾಮಸ್ಥರ ಪರವಾಗಿ ಮನವಿ ಮಾಡಿದ್ದರು ಸಮಸ್ಯೆಗೆ ಶೀಘ್ರದಲ್ಲಿ ಸ್ಪಂದಿಸಿದ ಆರಂತೋಡು ಗ್ರಾಮ ಪಂಚಾಯತ್ ಆಡಳಿತ ಹೊಳೆಯಲ್ಲಿ ಬೆಳೆದ ಗಿಡ ಗಂಟೆ ಗಳನ್ನು ತೆರವು ಗೊಳಿಸಿ ಸರಾಗವಾಗಿ ನೀರು ಹರಿಯುವ ಹಾಗೆ ಮಾಡಿದೆ..
ತೊಡಿಕಾನ ಗ್ರಾಮದ ಜಳಕದ ಹೊಳೆಯಲ್ಲಿ ಗಿಡ ಗಂಟೆ ಬೆಳೆದು ರಸ್ತೆ ಯಲ್ಲಿ ಕೃತಕ ನೆರೆ ಯ ಭೀತಿ

















