ಅರಣ್ಯ ಇಲಾಖೆ ಸುಳ್ಯ ವಲಯ ಇದರ ಸಹಯೋಗದೊಂದಿಗೆ ಚೈತ್ರ ಯುವತಿ ಮಂಡಲ(ರಿ)ಅಜ್ಜಾವರ ಪ್ರತಾಪ ಯುವಕ ಮಂಡಲ (ರಿ)ಅಜ್ಜಾವರ,ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಕರ್ಲಪ್ಪಾಡಿ, ಅರಿವು ಕೇಂದ್ರ ಅಜ್ಜಾವರ, ಸ. ಹಿ. ಪ್ರಾ ಶಾಲೆ ಅಡ್ಪoಗಾಯ ಇವುಗಳ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಮೇದಿನಡ್ಕ ಅರಣ್ಯದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಗಸ್ತು ಅರಣ್ಯ ಪಾಲಕರಾದ ಗೀತಾ ಬಿ, ದೀಪಕ್ ಕೆ.ಎಸ್, ಭಾಗ್ಯ ಪಿ.ಸಿ, ಅರಣ್ಯ ವೀಕ್ಷಕರಾದ ಶ್ರೀಧರ್, ಭವಿತ್, ಮಾಯಿಲಪ್ಪ ಹಾಗೂ ನಿವೃತ್ತ ಅರಣ್ಯ ವೀಕ್ಷಕರಾದ ರಾಬರ್ಟ್, ಚೈತ್ರ ಯುವತಿ ಮಂಡಲ ಅಧ್ಯಕ್ಷೆ ಶಶ್ಮಿ ಭಟ್, ಕು.ಲಕ್ಷ್ಮೀ, ಮಾಲತಿ,ವಸಂತಿ ಪುರುಷೋತ್ತಮ ನವೀನ್ ಕುಮಾರ್, ಅನಿಲ್, ಸೀತಾರಾಮ, ಶಾಲಾ ಶಿಕ್ಷಕರು ಮಕ್ಕಳು ಉಪಸ್ಥಿತರಿದ್ದರು.
ಮೇದಿನಡ್ಕ : ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ

















