ತೊಡಿಕಾನ : ಅಗಲಿದ ಕಾಟೂರು ಕೂಸಪ್ಪ ಗೌಡರಿಗೆ ನುಡಿನಮನ ಕಾರ್ಯಕ್ರಮ

ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಹಿರಿಯ ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತ ಪಡ್ಪು ಕಾಟೂರು ಕೂಸಪ್ಪ ಗೌಡರು ಆ.20ರಂದು ನಿಧನರಾಗಿದ್ದು ಅವರ ವೈಕುಂಟ ಸಮಾರಾಧನೆ ಮತ್ತು ನುಡಿನಮನ ಕಾರ್ಯಕ್ರಮ ತೊಡಿಕಾನ ಬಿ.ಎಸ್.ಸಭಾವನದಲ್ಲಿ ಸೆ.2ರಂದು ನಡೆಯಿತು.
ಅರಂತೋಡು ತೊಡಿಕಾನ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ನುಡಿ ನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ,ಸದಸ್ಯರಾದ ವೆಂಕಟ್ರಮಣ ಪೆತ್ತಾಜೆ,ರವೀಂದ್ರ ಪೂಜಾರಿ,ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಸಂಚಾಲಕ ಕೆ.ಆರ್ ಗಂಗಾಧರ,ತೊಡಿಕಾನ ಮಲ್ಲಿಕಾರ್ಜುನ ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ,ಸದಸ್ಯರಾದ ತಿಮ್ಮಯ್ಯ ಮೆತ್ತಡ್ಕ,ಮಾಲತಿ ಬೋಜಪ್ಪ,ಕೆ.ಕೆ ಬಾಲಕೃಷ್ಣ ಕುಂಟುಕಾಡು,ರೈತ ಮುಖಂಡ ತೀರ್ಥರಾಮ ಪರ್ನೋಜಿ,ಊರ ಗೌಡ ಮೋನಪ್ಪ ಬಾಳೆಕಜೆ,ಸೊಸೈಟಿ ನಿರ್ದೇಶಕ ದಯಾನಂದ ಕುರುಂಜಿ,ಕೆ.ಕೆ ನಾರಾಯಣ ಕುಂಟುಕಾಡು,
ಕಾಟೂರು ಕುಟುಂಬದ ಹಿರಿಯರಾದ ಪುಟ್ಟಣ ಗೌಡ ಕಾಟೂರು,ಕುಟುಂಬಸ್ಥರು,
ಮನೆಯವರಾದ
ಪದ್ಮಯ್ಯ ಗೌಡ ಮತ್ತು ರಾಧಮ್ಮ
ಜಾನಕಿ ಮತ್ತು ಶಿವಪ್ಪ ಗೌಡ ಬಿಳಿಯಾರು ( ಮಗಳು ಅಳಿಯ)
ಲಕ್ಷ್ಮಣ ಕೆ ಪಿ ಮತ್ತು ಶ್ರೀಮತಿ ಧನ್ಯಕುಮಾರಿ ( ಮೊಮ್ಮಗ – ಮೊಮ್ಮಗಳು)
ಕಮಲಾಕ್ಷ ಕೆ ಪಿ ಮತ್ತು ಪೂರ್ಣಿಮಾ (ಮೊಮ್ಮಗ – ಮೊಮ್ಮಗಳು)
ಮರಿ ಮಕ್ಕಳಾದ ನಂದನ್ ಕೆ ಎಲ್
ಹಂಸಿಕಾ ಕೆ ಎಲ್ ಚಿನ್ಮಯ್ ಕೆ ಕೆ
ರಕ್ಷಿತ್ ಕೆ ಕೆ,ಊರವರು ಬಂಧುಗಳು ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top