ಐವರ್ನಾಡು: ಶ್ರೀ ದೇವರ ಬಲಿ ಉತ್ಸವ
ಸುಳ್ಯ : ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವ ಸಂಪನ್ನಗೊಂಡಿತು.ಗುರುವಾರ ವಿವಿಧ ಧಾರ್ಮಿಕ, ಸಾಂಸ್ಕöತಿಕ ಕಾರ್ಯಕ್ರಮಗಳೊಂದಿಗೆ ಪ್ರತಿಷ್ಠಾ ವಾರ್ಷಿಕೋತ್ಸವ ಆರಂಭಗೊಂಡು ಶನಿವಾರದ ವರೆಗೆ ವಿಜೃಂಭಣೆಯಿAದ ನಡೆಯಿತು. ಶನಿವಾರ ಬೆಳಿಗ್ಗೆ ಕೊಯಿಲ ಉಳ್ಳಾಕುಲು ದೈವಗಳ ಬಂಡಾರ ಆಗಮನದ ಬಳಿಕ ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ ಜರುಗಿತು. ಬಳಿಕ ಶುದ್ಧಿ ಕಲಶ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಿತು.ರಾತ್ರಿ ದೈವಗಳ ನಡಾವಳಿ ನಡೆಯಿತು. ಶನಿವಾರ ಬೆಳಿಗ್ಗೆ ಶ್ರೀಧರ ಖಂಡಿಗೆಮೂಲೆ ತಂಡದವರಿAದ ಭಕ್ತಿಗಾನ […]
ಐವರ್ನಾಡು: ಶ್ರೀ ದೇವರ ಬಲಿ ಉತ್ಸವ Read More »










