ಅರಂತೋಡು :ಸತ್ಯ ಜ್ಯಾನವು ಉತ್ತಮ ನಾಳೆ ಗಾಗಿ ಮಿಹ್ರಜಾನುಲ್ ಬಿದಾಯಿ ಮದರಸ ಪ್ರಾರಂಭೋತ್ಸವ
ಸತ್ಯ ಜ್ಯಾನವು ಉತ್ತಮ ನಾಳೆಗಾಗಿ ಎಂಬ ವೇದ ವಾಕ್ಯದೊಂದಿಗೆ ಮಿಹ್ರಜಾನುಲ್ ಬಿದಾಯಿ ಮದರಸ ಪ್ರಾರಂಭೋತ್ಸವು ಮಾ 29ರಂದು ಅರಂತೋಡು ನುಸ್ರತುಲ್ ಇಸ್ಲಾಂ ಮದರಸ ದಲ್ಲಿ ನಡೆಯಿತು, ಖತಿಬರಾದ ಬಹು, ಆಸೀಫ್ ಅಝ್ ಹರಿ ದುವಾ ನೆರವೇರಿಸಿ ಮಾತನಾಡಿ ದೇಶ ವಿದೇಶ ದಲ್ಲಿ ಸಮಸ್ತದ ಮದ್ರಸ ಗಳು ಇಂದು ಪ್ರಾರಂಭಗೊಳ್ಳಲಿದೆ, ಮದ್ರಸ ದಲ್ಲಿ ಪ್ರಥಮವಾಗಿ ವಿದ್ಯಾರ್ಥಿಗಳಿಗೆ ಅದಬನ್ನು (ಶಿಸ್ತು )ಕಲಿಸಲಾಗುತ್ತದೆ ಮತ್ತು ಆದುನಿಕ ಶಿಕ್ಷಣಕ್ಕೆ ತಕ್ಕಂತೆ ಧಾರ್ಮಿಕ ಶಿಕ್ಷಣವನ್ನು ನೀಡಲಾಗುತ್ತದೆ ಎಂದರು, ಅಧ್ಯಕ್ಷತೆ ಯನ್ನು ಜಮಾ ಅತ್ ಅಧ್ಯಕ್ಷ […]
ಅರಂತೋಡು :ಸತ್ಯ ಜ್ಯಾನವು ಉತ್ತಮ ನಾಳೆ ಗಾಗಿ ಮಿಹ್ರಜಾನುಲ್ ಬಿದಾಯಿ ಮದರಸ ಪ್ರಾರಂಭೋತ್ಸವ Read More »









