ಅರಂತೋಡು : ಅರಂತೋಡು ಗ್ರಾಮದ ಉದಯನಗರ ಸಮೀಪದ ಉಳುವಾರು ನಿವಾಸಿ ಮಧುಸೂದನ ಇಂದು ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ
ಅವರು ಪೆರಾಜೆ ಭಾಗದಲ್ಲಿ ಕೆಲಸ ಮಾಡುತ್ತಿರುವಾಗ ಅಸೌಖ್ಯಕ್ಕೆ ಒಳಗಾದರು. ತಕ್ಷಣ ಅವರನ್ನು ಜೊತೆಯಲ್ಲಿದ್ದವರು ಕೂಡಲೇ ಸುಳ್ಯ ಆಸ್ಪತ್ರೆ ಗೆ ಕರೆದು ಕೊಂಡು ಬಂದು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆ ಗೆ ದಾಖಲಿಸಿದ್ದರು.
ಮೃತರು ಪತ್ನಿ,ಒರ್ವ ಪುತ್ರ,ಒರ್ವ ಪತ್ರಿ,ತಾಯಿ,ಇಬ್ಬರು ಸಹೋದರನ್ನು ಸಂಬಂಧಿಕರನ್ನು,ಕುಟುಂಬಸ್ಥರನ್ನು, ಅಗಲಿದ್ದಾರೆ.
ಅರಂತೋಡು ಯುವಕ ಸಾವು





















































