ನಾಳೆ(ಮಾ.27)ಸಂಪಾಜೆ, ಅರಂತೋಡು, ಸುಳ್ಯದಲ್ಲಿ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಪೂರ್ವಭಾವಿ ಸಭೆ

ಸುಳ್ಯ ಸೀಮಾಧಿಪತಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಕಾಲಾವದಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತಾದ ಸಭೆ ನಾಳೆ ದಿನಾಂಕ 27-03-2026 ನೇ ಶುಕ್ರವಾರ ದ ಕ ಸಂಪಾಜೆ, ಕೊಡಗು ಸಂಪಾಜೆ ಅರಂತೋಡು ಸುಳ್ಯದಲ್ಲಿ ನಡೆಯಲಿದ್ದು ಗ್ರಾಮ /ಬೈಲಿಗೆ ಸಂಬಂಧಪಟ್ಟ ಮನೆಯವರು ಕೆಳಗೆ ತಿಳಿಸಿದ ಸ್ಥಳದಲ್ಲಿ ಸೇರಬೇಕಾಗಿ ವಿನಂತಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಯು.ಕೆ ಹಾಗೂ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ತಿಳಿಸಿದ್ದಾರೆ.
ದ. ಕ ಸಂಪಾಜೆ
ಸ್ಥಳ :ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸಂಪಾಜೆ ಸಮಯ :ಪೂ 10:00ಕ್ಕೆ
ಕೊಡಗು ಸಂಪಾಜೆ
ಸ್ಥಳ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನ
ಸಮಯ :ಪೂ 11:00ಕ್ಕೆ
ಅರಂತೋಡು
ಅಂಗಡಿಮಜಲು -ಕುಕ್ಕುಂಬಳ್ಳ -ಪಾರೆಮಜಲು – ಅಡಿಗಾರ
ಸ್ಥಳ : ಶ್ರೀಮತಿ ವಾರಿಜ ಕುರುಂಜಿ ರವರ ಮನೆ
ಸಮಯ ಸಂಜೆ 6:00 ಕ್ಕೆ
ಸುಳ್ಯ
ಕೇರ್ಪಳ – ಬೂಡು- ಕುರುಂಜಿ ಗುಡ್ಡೆ
ಸಮಯ ಸಂಜೆ 7:30 ಕ್ಕೆ





















































































Leave a Comment

Your email address will not be published. Required fields are marked *

error: Content is protected !!
Scroll to Top