ಇಂದು 6-4-26 ನೇ ಸೋಮವಾರ ಪೂರ್ವಹ್ನ 10 ರಿಂದ ಗರಡಿಬೈಲ್ ಶ್ರೀ ಉಲ್ಲಾಕ್ಳು, ಕಾಚು ಕುಜುoಬ ದೈವಸ್ಥಾನ ದಲ್ಲಿ ಸ್ವರ್ಣಪ್ರಶ್ನೆ ಚಿಂತನೆಯು ದೈವಜ್ಞರು ನಡೆಸಲಿಧಾರೆ ಭಕ್ತಾದಿಗಳು ಆಗಮಿಸಬೇಕಾಗಿ ಶ್ರೀ ಸಧಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತ್ಥೂ ರ್ ತಿಳಿಸಿರುತಾರೆ.













































