ಪಂಜ : ದೇವಳದಲ್ಲಿ ವಿಷುಕಣಿ ಆಚರಣೆ Leave a Comment / ಪ್ರಚಲಿತ / By Tejas ಪಂಜ ಸೀಮೆ ಶ್ರೀ ಸಧಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ವಿಷುಕಣಿ ಪೂಜೆ ಪೂರ್ವಹ್ನ ಜರುಗಿತು. ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತೂರ್, ವ್ಯವಸ್ಥಾಪನ ಸಮಿತಿ ಸದಸ್ಯರು ಹಾಗೂ ಊರ ಭಕ್ತರು ವಿಷು ಕಣಿ ನೋಡಿ ಪ್ರಸಾದ ಸ್ವೀಕರಿಸಿದರು Share this: Share on WhatsApp (Opens in new window) WhatsApp Tweet Share on Telegram (Opens in new window) Telegram Email a link to a friend (Opens in new window) Email Print (Opens in new window) Print
6.50 ಲಕ್ಷ ರೂ. ವೆಚ್ಚದ ಪುನೀತ್ ರಾಜ್ ಕುಮಾರ್ ಆಶ್ರಯ ಮನೆ ಉದ್ಘಾಟನೆ Leave a Comment / Uncategorized, ಕ್ರೈಂ, ಜನದನಿ, ಪ್ರಚಲಿತ, ರಾಜ್ಯ, ಸಾಹಿತ್ಯ, ಸ್ಪೆಷಲ್ ಸ್ಟೋರಿ / By admin
ಪಂಚಮಸಾಲಿ ಬಳಿಕ ಬೊಮ್ಮಾಯಿಗೆ ಮತ್ತೊಂದು ತಲೆಬಿಸಿ; ಒಕ್ಕಲಿಗ ಮೀಸಲಾತಿ ಹೆಚ್ಚಳಕ್ಕೆ ಹಕ್ಕೊತ್ತಾಯ Leave a Comment / Uncategorized, ಕ್ರೈಂ, ಜನದನಿ, ಪ್ರಚಲಿತ, ರಾಜ್ಯ, ಸಾಹಿತ್ಯ, ಸ್ಪೆಷಲ್ ಸ್ಟೋರಿ / By admin
ಅಕಾಲಿಕ ಮಳೆಗೆ ಸೋಮವಾರಪೇಟೆಯಲ್ಲಿ ನೆಲಕಚ್ಚಿದ ಭತ್ತ Leave a Comment / Uncategorized, ಕ್ರೈಂ, ಜನದನಿ, ಪ್ರಚಲಿತ, ರಾಜ್ಯ, ಸಾಹಿತ್ಯ, ಸ್ಪೆಷಲ್ ಸ್ಟೋರಿ / By admin
ಮಯಾಂಕ್ ಅಗರ್ವಾಲ್ ತ್ಯಾಗಮಯಿ, ಟೀಮ್ ಮ್ಯಾನ್’-ಕನ್ನಡಿಗನನ್ನು ಶ್ಲಾಘಿಸಿದ ಕ್ರಿಸ್ ಗೇಲ್ Leave a Comment / Uncategorized, ಕ್ರೈಂ, ಜನದನಿ, ಪ್ರಚಲಿತ, ರಾಜ್ಯ, ಸಾಹಿತ್ಯ, ಸ್ಪೆಷಲ್ ಸ್ಟೋರಿ / By admin