ತೊಡಿಕಾನ ಗ್ರಾಮದ ಕಲ್ಲಪಳ್ಳಿ ನಿವಾಸಿ ಬಳ್ಳದಲ್ಲಿ ನೆಲೆಸಿದ್ದ, ಜಯಚಂದ್ರ (57ವ.) ಹೃದಯಾಘಾತದಿಂದ ಮೇ.18ರಂದು ರಾತ್ರಿ ನಿಧಾನರಾಗಿರುವುದಾಗಿ
ತಿಳಿದುಬಂದಿದೆ. ಇವರು ಬಳ್ಪ ಪೇಟೆಯಲ್ಲಿ ಪ್ಯಾನ್ಸಿ ಅಂಗಡಿಯನ್ನು ನಡೆಸುತ್ತಿದ್ದರು.ಮೃತರು ಪತ್ನಿ, ಪುತ್ರಿ, ಸಹೋದರ, ಸಹೋದರಿಯರು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಇಂದು ಮಧ್ಯಾಹ್ನ ನಂತರ ಬಳ್ಳದಲ್ಲೇ ನೆರವೇರಲಿರುವುದಾಗಿ ತಿಳಿದುಬಂದಿದೆ.
ಜಯಚಂದ್ರ ಕ್ರಷಿ ಬಿಂಬ ಪತ್ರಿಕೆಯ ಸಂಪಾದಕ ರಾಧಾಕ್ರಷ್ಣ ತೊಡಿಕಾನ ಅವರ ಸಹೋದರ.
ಜಯಚಂದ್ರ ತೊಡಿಕಾನ ನಿಧನ





















































