ಶ್ರೀ ನಿಮಿಷಾಂಭ ದೇವಿಯ ಕೃಪಾಶೀರ್ವಾದದಿಂದ
“ನಿಮಿಷಾಂಭ ದೇವಿ ಕವನ ಸಂಕಲನ”ಕ್ಕಾಗಿ
ಭಕ್ತ ಕವಿಗಳಿಂದ ಸ್ವರಚಿತ ಕನ್ನಡ ಕವನಗಳನ್ನು ಸಾಹಿತ್ಯ ನಿಧಿ ಪತ್ರಿಕೆ ಮತ್ತು ಪ್ರಕಾಶನ ಆಹ್ವಾನ ಮಾಡಲಾಗಿದೆ.
ವಿಷಯ:
ದೇವಿಯ ಮಹಿಮೆ • ಭಕ್ತಿ • ಕ್ಷೇತ್ರ ವೈಭವ • ಭಕ್ತರ ಅನುಭವ
ನಿಯಮಗಳು:
- ಕವನ ಸ್ವರಚಿತವಾಗಿರಬೇಕು
- ಕನ್ನಡದಲ್ಲಿ ಮಾತ್ರ ಕಳುಹಿಸಬೇಕು
- ಹೆಸರು ಮತ್ತು ಸಂಪರ್ಕ ವಿವರ ಕಡ್ಡಾಯ
ಕೊನೆಯ ದಿನಾಂಕ : 10 / 06 / 2026
ಕಳುಹಿಸುವ ವಿಳಾಸ /
ನೇತ್ರ . ಎಸ್
ಪ್ರಕಾಶಕರು ಮತ್ತು ಸಂಪಾದಕರು
WhatsApp : +91 63643 18408 + 91 7483146697
E-mail : sahithyanidhi1902@gmail.com






















































