ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಡ ಮಂಗಳ.
ಶಾಲಾ ಮಕ್ಕಳಿಗೆ ಪರಿಸರ ಮಾಹಿತಿ ಕಾರ್ಯಕ್ರಮ ಮತ್ತು ಗಿಡ ನೆಡುವ ಕಾರ್ಯಕ್ರಮ. ನಡೆಯಿತು.
ಕಾರ್ಯಕ್ರಮದಲ್ಲಿ ನಿಂತಿ ಕಲ್ಲು ವಲಯದ ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷರಾದ. ವಿಶ್ವನಾಥ ಗೌಡ ಕಲ್ಲೆಂಬಿಯವರು ಪರಿಸರ ಜಾಗೃತಿ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿರುತ್ತಾರೆ.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಭಾಸ್ಕರ ಆಚಾರ್ಯ ಸದಸ್ಯರಾದ ಶಿವಕುಮಾರ್ ಭಟ್. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕಿನ ಕೃಷಿ ಅಧಿಕಾರಿಯಾದ. ದಿನೇಶ್ ರವರು ಪ್ರಸ್ತಾವಿಕ ನುಡಿಗಳನ್ನು ತಿಳಿಸಿದರು.ತಾಲೂಕಿನ ನೋಡಲ್ ಅಧಿಕಾರಿ ಆದ ಹೇಮಂತ್. ವಲಯ ಮೇಲ್ವಿಚಾರತಿಯಾದ ಸವಿತಾ ಶೆಟ್ಟಿ. ಎಡಮಂಗಳ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ರಾಮಣ್ಣ. ಜಲ್ತಾರು ಉಪಸ್ಥಿತರಿದ್ದರು
ಶಾಲಾ ಮುಖ್ಯ ಗುರುಗಳಾದ ಪಾರ್ವತಿಯವರು. ಎಲ್ಲರನ್ನು ಸ್ವಾಗತಿಸಿ. ಶಿಕ್ಷಕರಾದ.. ಗಾಯತ್ರಿ. ಯವರು ವಂದಿಸಿದರು ಶಿಕ್ಷಕರಾದ ಸುಪ್ರೀತಾರವರು ಸುಪ್ರೀತಾ. ಬಹುಮಾನ ಪಡೆದುಕೊಂಡ ಮಕ್ಕಳನ್ನು ಗುರುತಿಸಿದರು.
ಶಾಲಾ ಮಕ್ಕಳಿಗೆ ಪರಿಸರ ಮಾಹಿತಿ ಕಾರ್ಯಕ್ರಮ ಮತ್ತು ಗಿಡ ನೆಡುವ ಕಾರ್ಯಕ್ರಮ

































































