ಹಿರಿಯ ಜಾನಪದ ಕಲಾವಿದೆ ಕೊರಪ್ಪೊಲು ನಾರಾಜೆ ಇನ್ನಿಲ್ಲ

ಹಿರಿಯ ಜಾನಪದ ಕಲಾವಿದೆ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತರಾದ ಸುಳ್ಯ ಜಯನಗರ ನಾರಾಜೆ ನಿವಾಸಿ ಕೊರಪ್ಪೊಲು ತನ್ನ ಮನೆಯಲ್ಲಿ ಸೆ.19ರಂದು ಅಸೌಖ್ಯದಿಂದ ನಿಧನರಾದರು.ಅವರಿಗೆ 85 ವರ್ಷ ಪ್ರಾಯವಾಗಿತ್ತು.ವಿವಿಧ
ಜಾನಪದ ಕುಣಿತ,ಪಾರ್ದನಗಳ ಕಲಾವಿದರಾಗಿದ್ದರು.
ತನ್ಬ ಮಕ್ಕಳಾದ ಮುದ್ದಪ್ಪ ಮತ್ತು ತಿಮ್ಮಪ್ಪ ಸೇರಿದಂತೆ ಸೊಸೆಯಂದಿರು ಮೊಮ್ಮಕ್ಕಳನ್ನು ಕುಟುಂಬಸ್ಥರನ್ನು ಅಗಲಿದ್ದಾರೆ‌.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top