ನಿವೃತ್ತ ಪ್ರಾಂಶುಪಾಲ ಕುಶಾಲಪ್ಪ ಡಿ.ಎಸ್ ನಿಧನ

ನಿವೃತ್ತ ಪ್ರಾಂಶುಪಾಲ, ಸುಳ್ಯದ ಗಾಂಧಿನಗರ ನಿವಾಸಿ, ದೇವರಗುಂಡದ ಮನೆಯ ಕುಶಾಲಪ್ಪ ಡಿ.ಎಸ್. ರವರು ಅಲ್ಪಕಾಲದ ಅಸೌಖ್ಯದಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 30ರಂದು ನಿಧನರಾದರು.
ಅವರಿಗೆ 81 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಲೀಲಾ ಕುಶಾಲಪ್ಪ, ಪುತ್ರರಾದ ಸಂದೀಪ್, ಪ್ರದೀಪ್, ಜಯದೀಪ್, ಸಹೋದರರು, ಸಹೋದರಿಯರು, ಬಂಧು ಮಿತ್ರರು, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.ಇವರ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅ.01 ರಂದು ಬೆಳಿಗ್ಗೆ 10.30 ರಿಂದ 12.00 ಗಂಟೆಯ ತನಕ ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಅವಕಾಶ ಕಲ್ಪಿಸಲಾಗಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top