ಸುಳ್ಯದ ಅಂಬಟಡ್ಕ ಬಳಿಯ ಅಕ್ಷಯ ಆರ್ಕೆಡ್ ನಲ್ಲಿರುವ ಇನ್ ಸ್ಟೈಲ್ ಟೈಲರಿಂಗ್ ಶಾಪ್ ಗೆ ಕಾರೊಂದು ನುಗ್ಗಿದ ಘಟನೆ ಇದೀಗ ವರದಿಯಾಗಿದೆ.
ಮಾಲಕರು ಕೆಲ ದಿನಗಳ ಹಿಂದೆ ಈ ಕಾರನ್ನು ಖರೀದಿಸುದ್ದರು. ಅದೃಷ್ಟವಶಾತ್ ಟೈಲರಿಂಗ್ ಶಾಪ್ ನ ಮಾಲಕರು ಹೊರಹೋಗಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.
<



































