ತೊಡಿಕಾನ ಗ್ರಾಮದ ಹಾಸ್ಪಾರೆ ಅಪ್ಪಯ್ಯ ಗೌಡ ಅವರು ಅಸೌಖ್ಯದಿಂದ ತಮ್ಮ ಮನೆಯಲ್ಲಿ ಅ.28ರಂದು ನಿಧನರಾದರು.
ಅವರಿಗೆ ಸುಮಾರು 70 ವರ್ಷ ಪ್ರಾಯವಾಗಿತ್ತು.
ಮ್ರತರು ಪತ್ನಿ,ಮಕ್ಕಳಾದ ಭಾರತಿ,ಕವಿತ,ಸವಿತ ಮತ್ತು ಸತೀಶ ಅಳಿಯಂದಿರನ್ನು ಮೊಮ್ಮಕ್ಕಳನ್ನು,ಕುಟುಂಬಸ್ಥರನ್ನು ಅಗಲಿದ್ದಾರೆ.
ತೊಡಿಕಾನ : ಹಾಸ್ಪಾರೆ ಅಪ್ಪಯ್ಯ ಗೌಡ ನಿಧನ

















