ಅರಂತೋಡು ಜಮಾ ಅತ್ ಸೌದಿ ಸಮಿತಿ ಯಿಂದ ಜುಬೈಲ್ ನಲ್ಲಿ ಅಶ್ರಫ್ ಗುಂಡಿ ಯವರಿಗೆ ಸನ್ಮಾನ

ಸೌದಿ ಅರೇಬಿಯಾದ ಜುಬೈ ಲ್ ನಲ್ಲಿ ಅರಂತೋಡು ಜಮಾ ಅತ್ ಸೌದಿ ಸಮಿತಿ ವತಿಯಿಂದ ಉಮ್ರಾ ಯಾತ್ರೆ ಯಲ್ಲಿರುವ
ಅರಂತೋಡು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಅಶ್ರಫ್ ಗುಂಡಿ ಯವರನ್ನು ನ, 21ರಂದು ಜುಬೈಲ್ ನಲ್ಲಿ ನಡೆದ ಗೆಟ್ ಟುಗೆದರ್ ಕಾರ್ಯಕ್ರಮ ದಲ್ಲಿ ಸನ್ಮಾನಿಸಲಾಯಿತು ಗೌರವ ಅಧ್ಯಕ್ಷಮೊಹಮ್ಮದ್ ಕಮಾಲ್ಅಶ್ರಫ್ ಗುಂಡಿ ಯವರನ್ನು ಶಾಲುಹೊದಿಸಿ ಸ್ಮರಣಿ ಕೆ ಯನ್ನು ನೀಡಿ ಸನ್ಮಾನಿಸಿದರು,ದುವಾ ವನ್ನುಮೊಹಮ್ಮದ್ ಮದನಿ ಉಸ್ತಾದ್ ದಮ್ಮಮ್ ನೆರವೇರಿಸಿದರು ಅಧ್ಯಕ್ಷತೆಯನ್ನು ವಹಿಸಿದ ಸೌದಿ ಸಮಿತಿ ಅಧ್ಯಕ್ಷ ಅಬ್ದುಲ್ ಅಝೀಝ್ ಮಾತನಾಡಿ 17ವರ್ಷಗಳ ಕಾಲ ಅರಂತೋಡು ಜಮಾ ಅತ್ ನ ಕಾರ್ಯದರ್ಶಿಯಾಗಿ, ಪ್ರಸ್ತುತ 6ವರ್ಷ ದಿಂದ ಅಧ್ಯಕ್ಷರಾಗಿ ಎಲ್ಲರೊಂದಿಗೆ ಸ್ನೇಹಮಯಿ ಯಾಗಿ ಉತ್ತಮ ಆಡಳಿತದೊಂದಿಗೆ ಜಮಾ ಅತ್ ನ್ನು ಮುನ್ನಡೆಸುತ್ತಿ ರುವ ಅಶ್ರಫ್ ಗುಂಡಿ ಯವರನ್ನು ಗುಣಗಾನ ಮಾಡಿದರು
ಸನ್ಮಾನವನ್ನು ಸ್ವೀಕರಿಸಿಮಾತನಾಡಿದ ಅಶ್ರಫ್ ಗುಂಡಿ ಯವರು ಕೆಲವೇ ಸದಸ್ಯರನ್ನು ಹೊಂದಿದ ಅರಂತೋಡು ಜಮಾಅತ್ ನ ಸೌದಿ ಮತ್ತು ದುಬೈ ಸಮಿತಿಗಳು ನಮ್ಮ ಎರಡು ಕಣ್ಣುಗಳು ಇದ್ದಂತೆ, ಅದರಲ್ಲು ಸೌದಿ ಸಮಿತಿಯವರಸೇವೆ ಇತರಿಗೆ ಮಾದರಿ ಈಗಾಗಲೇ ಜಮಾ ಅತ್ ಗೆ ಒಳ ಪಟ್ಟ ಎರಡು ವಿಧವೆ ಮಹಿಳೆಯರಿಗೆ ಆಹಾರ ಸಾಮಗ್ರಿಗಳ ಖರೀದಿಗೆ ಮಾಸಿಕವಾಗಿ ಹಣ ವನ್ನು ನೀಡುತಾ ಬರುತಿದ್ದಾರೆ, ಕಾರ್ಯಕ್ರಮ ದಲ್ಲಿ ಕೋಶಧಿಕಾರಿ ಹಬೀಬ್ ಗುಂಡಿ,ಪದಾಧಿಕಾರಿಗಳಾದ ಸಾಲಿ ಕೆ ಎಂ, ರವೂಫ್ ಅರಂತೋಡು ಆರಿಕಾಡಿ, ಶೇಕಾಲಿ ಅರಂತೋಡು ಅರಿಕಾಡಿ, ಅಶ್ರಿದ್ ಗುಂಡಿ ಮುನವರ ಬೈರಿ ಕಟ್ಟೆ, ಸಾನೀಫ್ ಸುಳ್ಯ, ಸಫ್ ವಾನ್ ಮಂಗಳೂರು, ಮೊದಲಾದವರು ಉಪಸ್ಥಿತರಿದ್ದರು

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top