ಮುಹಿಯ್ಯದ್ದೀನ್ ರಿಪಾಯಿ ದಫ್ ಅಸೋಸಿಯೇಷನ್ ಪೇರಡ್ಕ-ಗೂನಡ್ಕ ಇದರ ವತಿಯಿಂದ ನಾಳೆ ಸುಳ್ಯ ತಾಲೂಕು ಮಟ್ಟದ ದಫ್ ಸ್ಪರ್ಧೆ ಉದ್ಘಾಟನೆ

ಮುಹಿಯ್ಯದ್ದೀನ್ ರಿಪಾಯಿ ದಫ್ ಅಸೋಸಿಯೇಷನ್ ಪೇರಡ್ಕ-ಗೂನಡ್ಕ ಇದರ ವತಿಯಿಂದ
ಸುಳ್ಯ ತಾಲೂಕು ಮಟ್ಟದ ದಫ್ ಸ್ಪರ್ಧೆ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ
ನ.29ರಂದು ಮುಹಿಯ್ಯದ್ದೀನ್ ಜುಮ್ಮಾ ಮಸೀದಿ ಮುಂಬಾಗ ಪೇರಡ್ಕ ಇಲ್ಲಿ ರಾತ್ರಿ 6:00 ಗಂಟೆಗೆ ನಡೆಯಲಿದೆ.
ಬಹು ನಹೀಂ ಫೈಝಿ ಖತೀಬ್ MIM ಪೇರಡ್ಕ ಉದ್ಘಾಟಿಸಲಿದ್ದಾರೆ.ದಫ್ಫ್ ಸ್ಪರ್ಧೆ
ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯ ತಂಡ ತಾಜುಲ್ ಹುದಾ ರೆಂಜಾಡಿ ದೇರಳಕಟ್ಟೆಭಾಗವಹಿಸಲಿದೆ.






















































































ನವಂಬರ್ 30ಕ್ಕೆ ಧಾರ್ಮಿಕ ಉಪನ್ಯಾಸ ನಡೆಯಲಿದೆ.
ಬಹು. ಮುನೀರ್ ಹುದವಿ ಉಸ್ತಾದ್ ವೇಲಾಯಿಲ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಟಿ ಎಂ. ಶಾಹಿದ್ ತೆಕ್ಕಿಲ್ ಅಧ್ಯಕ್ಷರು ಎಂ. ಜೆ.ಎಂ. ಪೇರಡ್ಕ ಇವರು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮ ಮಗ್ರಿಬ್ ನಮಾಜ್ ಬಳಿಕ ಆರಂಭ ಗೊಂಡು 10:00 ಗಂಟೆಗೆ ಸರಿಯಾಗಿ ಮುಕ್ತಾಯಗೊಳ್ಳಲಿದೆ ಎಂದು ಅಧ್ಯಕ್ಷರಾದ ಜಿ‌.ಕೆ ಹಮೀದ್ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

error: Content is protected !!
Scroll to Top