ಸುಳ್ಯಕ್ಕೆ ಒಂದಲ್ಲ ಒಂದು ಹೊಸ ತನಗಳು ಪರಿಚಯವಾಗುತ್ತ ಇರುತ್ತವೆ. ಮುಂಬರುವ ಹಬ್ಬಗಳ ಸಂಭ್ರಮ ಸುಳ್ಯ ಜಾತ್ರೋತ್ಸವಕ್ಕೆ ಸುಳ್ಯ ಸಿದ್ದಗೊಳ್ಳುತ್ತಿದ್ದಂತೆ ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಸಿಂಧೂರ ಸಾರಿ ಮೇಳ ಆಯೋಜನೆಂಡಿದೆ. ಬೆಳಗ್ಗೆಯಿಂದಲೇ ಫುಲ್ ರೆಸ್ಪಾನ್ಸ್ ಕಂಡು ಬರುತ್ತಿದೆ.
ಡಿಸೆಂಬರ್ ತಿಂಗಳ 1 ರಿಂದ 15ನೇ ತಾರೀಕಿನ ತನಕ ಬೃಹತ್ ಸಾರಿಗಳ ಮಹಾಸಾಗರ ಅನಾವರಣಗೊಳ್ಳಲಿದ್ದು ಪ್ರತಿಷ್ಠಿತ ಕಂಪೆನಿಗಳ ಸಾರಿಗಳು ಫ್ಯಾಕ್ಟರಿ ದರದಲ್ಲಿ ದೊರೆಯಲಿದೆ. ಎಲ್ಲ ತರಹದ ಸಾರಿಗಳ ಸಂಗ್ರಹವೂ ಇಲ್ಲಿ ಇರಲಿದ್ದು ಪ್ರತೀ ದಿನವೂ ಹೊಸ ಹೊಸ ಸಂಗ್ರಹ ಇರುತ್ತದೆ. ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ಈ ರೀತಿಯ ಸಾರಿಗಳ ಮೇಳ ದಲ್ಲಿ ಇರಲಿದ್ದು ಇದರ ಪ್ರಯೋಜನ ಗ್ರಾಹಕರು ಪಡೆದುಕೊಳ್ಳಬೇಕೆಂದು ಮಾಲಕರು ಎನಂತಿಸಿಕೊಂಡಿದ್ದಾರೆ.
ಡಿಸೆಂಬರ್ ತಿಂಗಳ 1 ರಿಂದ 15ನೇ ತಾರೀಕಿನ ತನಕ ಬೃಹತ್ ಸಾರಿಗಳ ಮಹಾಸಾಗರ ಅನಾವರಣಗೊಂಡಿದೆ. ಪ್ರತಿಷ್ಠಿತ ಕಂಪೆನಿಗಳ ಸಾರಿಗಳು ಫ್ಯಾಕ್ಟರಿ ದರದಲ್ಲಿ ದೊರೆಯಲಿದೆ. ಎಲ್ಲ ತರಹದ ಸಾರಿಗಳ ಸಂಗ್ರಹವೂ ಇಲ್ಲಿ ಇರಲಿದ್ದು ಪ್ರತೀ ದಿನವೂ ಹೊಸ ಹೊಸ ಸಂಗ್ರಹ ಇರುತ್ತದೆ. ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ಈ ರೀತಿಯ ಸಾರಿಗಳ ಮೇಳ ದಲ್ಲಿ ಇರಲಿದ್ದು ಇದರ ಪ್ರಯೋಜನ ಗ್ರಾಹಕರು ಪಡೆದುಕೊಳ್ಳಬೇಕೆಂದು ಮಾಲಕರು ಎನಂತಿಸಿಕೊಂಡಿದ್ದಾರೆ.
ಸುಳ್ಯ : ಲಯನ್ಸ್ ಸೇವಾ ಸದನದಲ್ಲಿ ಸಿಂಧೂರ ಸಾರಿ ಮೇಳ

















