ಸುಳ್ಯ ತಾಲೂಕು ಅರಂತೋಡು ಗ್ರಾಮದ ಚುಕ್ರಡ್ಕ ಅಡ್ತಲೆ ರಸ್ತೆ ಬದಿಯಲ್ಲಿ ಕಾಡಾನೆಗಳು ಇದ್ದು ಪಾದಾಚಾರಿಗಳು,ಪ್ರಯಾಣಿಕರು ಆತಂಕಗೊಂಡಿದ್ದಾರೆ.
ಕಾಡಾನೆಗಳು ಇದೀಗ ರಾತ್ರಿ ಕಾಣಿಸಿಕೊಂಡಿವೆ.ಈ ರಸ್ತೆಯಲ್ಲಿ ಸುಬ್ರಹ್ಮಣ್ಯಕ್ಕೆ ಸಂಚಾರಿಸುವ ಯಾತ್ರಾರ್ಥಿಗಳು ಹಾಗೂ ಸ್ಥಳೀಯರು ಗಮನ ಹರಿಸಲು ಸೂಚಿಸಲಾಗಿದೆ.
ಅಡ್ತಲೆ ಚುಕ್ರಡ್ಕರಸ್ತೆ ಬದಿಯಲ್ಲಿ ರಾತ್ರಿ ಕಾಣಿಸಿಕೊಂಡ ಕಾಡಾನೆಗಳು

















