ದಕ್ಷಿಣ ಭಾರತದ ಪ್ರಸಿದ್ದ ನಾಗ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಡಿ.15ರಂದು ಆಗಮಿಸಿದ್ದರು.
ದೇವಾಲಯ ಮತ್ತು ಪರಿಸರದಲ್ಲಿ ಭಕ್ತರೇ ತುಂಬಿ ಹೋಗಿದ್ದರು. ದೇವರ ದರ್ಶನಕ್ಕೂ, ಭೋಜನ ಶಾಲೆಯಲ್ಲಿಯೂ ಭಾರೀ ಉದ್ದದ ಸರತಿಯ ಸಾಲು ಕಂಡು ಬಂತು. ದೇವಾಲಯದ ಹೊರಭಾಗದಲ್ಲೂ ಭಕ್ತರೇ ತುಂಬಿದ್ದು, ಪಾರ್ಕಿಂಗ್ ಸ್ಥಳಗಳು ಪೂರ್ಣ ಪ್ರಮಾಣದಲ್ಲಿ ತುಂಬಿ ರಸ್ತೆ ಬದಿ ನಿಲ್ಲಿಸುವ ಪರಿಸ್ಥಿತಿಯೂ ಬಂದಿತ್ತು.
ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಭಕ್ತರ ಸಂಖ್ಯೆ ಹೆಚ್ಚಳ

















