ಪುತ್ತೂರು ಮೆಸ್ಕಾಂ ನಲ್ಲಿ ಗುತ್ತಿಗೆ ಆಧಾರದಲ್ಲಿ ಉದ್ಯೋಗಿಯಾಗಿದ್ದ ಪೆರಾಜೆ ಇಂದಿರಾ ಆವಾಜ್ ಕಾಲೋನಿ ನಿವಾಸಿ ಲಲಿತಾ(39) ಡಿ.29 ರಂದು ರಾತ್ರಿ ಅನಾರೋಗ್ಯದಿಂದ ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆ ತರುವ ವೇಳೆಗೆ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತ ಮಹಿಳೆ ಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತಿ ಅಟೋ ಚಾಲಕ ಸತೀಶ್, ಪುತ್ರಿ ಲಾಸ್ಯ, ತಾಯಿ ಸರೋಜಿನಿಯನ್ನು ಅಗಲಿದ್ದಾರೆ.
ಪೆರಾಜೆ : ಮೆಸ್ಕಾಂ ಉದ್ಯೋಗಿ ನಿಧನ



































