ಸುಳ್ಯದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ

ಸುಳ್ಯದಲ್ಲಿ ಜ.13ರಂದು ರಾತ್ರಿ ಭಾರೀ ಮಳೆ ಸುರಿಯುತ್ತಿರುವ ಘಟನೆ ವರದಿಯಾಗಿದೆ.
ಸಂಜೆ ಸ್ವಲ್ಪ ಪ್ರಮಾಣದಲ್ಲಿ ಸುರಿದ ಮಳೆ ರಾತ್ರಿ ತನ್ನ ಅಬ್ಬವರನ್ನು ಹೆಚ್ಚಿಸಿಕೊಂಡಿತು.ಗುಡುಗು ಮಿಂಚಿನೊಂದಿಗೆ ಮಳೆ ಸುರಿಯುತ್ತಿದೆ.ಸಂತೆಗೆ ವಸ್ತುಗಳನ್ನು ಖರೀದಿಸಲು ಬಂದಿದ್ದ ಸಾವಿರಾರು ಜನರು ಮಳೆಯಲ್ಲಿ ಒದ್ದೆಯಾದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top