ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳಕ್ಕೆ ತೊಡಿಕಾನ ಗ್ರಾಮದ ಬಾಲೆಂಬಿ ಹಾಸ್ಪಾರೆ ಮನೆತನದ ಬೋಜಪ್ಪ ಗೌಡ ಮಾಲತಿ ದಂಪತಿ ಪುತ್ರಿ ಚರಿಷ್ಮಾ ಅವರು ರೂ.60 ಸಾವಿರ ಮೂಲ್ಯದ ಸರಮಾಲೆ ದೀಪಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಒಟ್ಟು 16 ಸೆಟ್ ಸರಮಾಲೆ ದೀಪಗಳನ್ನು ಕೊಡುಗೆಯಾಗಿ ನೀಡಿದ್ದಾರೆ.ಚರಿಷ್ಮಾ ಖಾಸಗಿ ಕಂಪೆನಿ ಉದ್ಯೋಗಿಯಾಗಿದ್ದಾರೆ.
ತೊಡಿಕಾನ : ದೇವಳಕ್ಕೆ ಸರಮಾಲೆ ದೀಪ ಕೊಡುಗೆ

























































