ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ, ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಜಿಂಬಾಬೈ ವಿರುದ್ಧ ಭಾರತ ತಂಡ ಬ್ಯಾಟಿಂಗ್‌ನಲ್ಲಿ 257 ರನ್‌ಗಳ ಬೃಹತ್ ಮೊತ್ತ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಜಿಂಬಾಬೈ ತಂಡ 20 ಓವರ್‌ಗೆ 184 ರನ್ ಗಳಿಸಿ ಸೋಲು ಕಂಡಿದೆ. ಭಾರತದ ಪರ ಅಭಿಷೇಕ್ ಶರ್ಮಾ (55), ಹಾರ್ದಿಕ್ ಪಾಂಡ್ಯ (50), ತಿಲಕ್ ವರ್ಮಾ (44) ಮತ್ತು ಇಶಾನ್ ಕಿಶನ್ (38) ರನ್‌ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಭಾರತಕ್ಕೆ ಜಿಂಬಾಬೈ ವಿರುದ್ಧ ಭಾರೀ ಅಂತರದ ಗೆಲುವು

















