ಗೂಡ್ಕದ ಹೋಮ್ ಸ್ಟೇ ಒಂದರಲ್ಲಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.
ಕಲ್ಲಡ್ಕ ಮೂಲದ ಯುವಕ ತಿಲಕರಾಜ್ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಮೃತದೇಹವನ್ನು ಪೊಲೀಸರು ಆಗಮಿಸಿದ ಬಳಿಕ ಹೊರತೆಗೆಯಲಾಯಿತು.ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಗೂನಡ್ಕದ ಹೋಮ್ ಸ್ಟೇಯಲ್ಲಿ ಯುವಕ ಆತ್ಮಹತ್ಯೆ














































