ಶ್ರೀ ಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನದ
ಪ್ರತಿಷ್ಠ ಬ್ರಹ್ಮ ಕಲಶೋತ್ಸವ ಏ 20ರಿಂದ 23ರ ತನಕ ಯಶಸ್ವಿ ಯಾಗಿ ನಡೆಯಲು ಶಾಂತಿನಗರದ ಶ್ರೀ ಮುತ್ತಪ್ಪ ತಿರುವಪ್ಪ ಸನ್ನಿಧಿಯಲ್ಲಿ ಪಯಂಗುತ್ತಿ ಸೇವೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನ ದ ಬ್ರಹ್ಮ ಕಳಸೋತ್ಸವ ಸಮಿತಿಯ ಅಧ್ಯಕ್ಷರಾದ ಸುಂದರ್ ರಾವ್ ಉಪಾಧ್ಯಕ್ಷರಾದ ಚಿದಾನಂದ ವಿದ್ಯಾನಗರ ಗೌತಮ್ ಸೇರ್ಕಾಜೆ, ಸಂಚಾಲಕಾರದ ರಾಜೇಶ್ ಮೇನಾಲ ಕೋಶಾಧಿಕಾರಿ ಕೇಶವ ಮಾಸ್ತರ್ ಸಿ.ಎ ಸಹ ಸಂಚಾಲಕರಾದ ನಾರಾಯಣ ಎಸ್ ಎಂ . ಗೌರವ ಮಾರ್ಗದರ್ಶಕರಾದ ದಾಮೋದರ ಮಂಚಿ , ಆನಂದ ಬೆಟ್ಟಂಪಾಡಿ ಚಂದ್ರ ಹಾಸ ಮಾಜಿ ಸೈನಿಕರು ಶ್ರೀ ಮುತ್ತಪ್ಪ ತಿರುವಪ್ಪ ದೈವಸ್ಥಾನ ದ ಅಧ್ಯಕ್ಷರಾದ ಮಧುಸೂದನ್ ಪಿಎಂ ಮುಕ್ತೇಸರರಾದ ರಾಮಕೃಷ್ಣ ಎಸ್ ಎನ್ ಚಂದ್ರ ಶೇಖರ ನೂಜಾಡಿ ರಾಮಚಂದ್ರ ನಾಯ್ಕ ಶ್ರೀ ಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನ ದ ಆಡಳಿತ ಮಂಡಳಿಯ ಮುಕ್ತೇಸರಾದ ಸಂಜೀವ (ಪೂಜಾರಿ) ಅಧ್ಯಕ್ಷರಾದ ವೇಣುಗೋಪಾಲ ಎಸ್ ಬ್ರಹ್ಮಕಲವೋತ್ಸವದ ಕಾರ್ಯದರ್ಶಿ ಜಗದೀಶ್ N R. ಸದಸ್ಯರಾದ ರಾಧಾಕೃಷ್ಣ ಬಾಬು ಚಿದಾನಂದ ಕರಿಯಪ್ಪ ಗೌಡ ಗಿರೀಶ್ ಎಸ್ ಎನ್ ಚರಣ್ ಶ್ರೀಮತಿ ಸುನೀತ ಚಂದ್ರ ಶೇಖರ ಶ್ರೀಮತಿ ರಾಜಶ್ರೀ ಶ್ರೀಮತಿ ಭಾಗ್ಯಶ್ರೀ ಶ್ರೀಮತಿ ಪ್ರೇಮ ಹಾಗೂ ಹಲವಾರು ಭಕ್ತಾದಿಗಳು ಉಪಸ್ಥಿತರಿದ್ದರು.
ಶ್ರೀ ಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನದಪ್ರತಿಷ್ಠ ಬ್ರಹ್ಮ ಕಲಶೋತ್ಸವ ಯಶಸ್ವಿಯಾಗಿ ನಡೆಯಲು ಶ್ರೀ ಮುತ್ತಪ್ಪ ತಿರುವಪ್ಪ ಸನ್ನಿಧಿಯಲ್ಲಿ ಪಯಂಗುತ್ತಿ ಸೇವೆ














































