ಕಲ್ಲುಗುಂಡಿ : ಕಾರು ಅಪಘಾತವಾಗಿ ಓರ್ವ ಗಂಭೀರ

ಕಲ್ಲುಗುಂಡಿ ಕೂಲಿಶೆಡ್ ಸಮೀಪ ಕಳೆದ ರಾತ್ರಿ 12.45 ರ ಕಾರು ಮೋರಿಗೆ ಡಿಕ್ಕಿಹೊಡೆದು ಒಬ್ಬರಿಗೆ ಗಂಭೀರ ಗಾಯವಾಗಿದೆ, ನಾಲ್ವರಿಗೆ ಸಣ್ಣ ಪುಟ್ಟ ಗಾಯವಾಗಿದ ಬಗ್ಗೆ ವರದಿಯಾಗಿದೆ.
ಮಲಪ್ಪುರಂ ನಿಂದ ಪುತ್ತೂರು ಕಡೆಗೆ ಕಾರು ತೆರಳುತ್ತಿತ್ತು ಎಂದು ತಿಳಿದು ಬಂದಿದೆ.
ಕಾರಿನ ಮುಂಬಾಗ ಸಂಪೂರ್ಣವಾಗಿ ಜಖಂಗೊಂಡಿದೆ.ಗಾಯಾಳುಗಳನ್ನು ಅಸ್ಪತ್ರಗೆ ಸಾಗಿಸಲಾಗಿದೆ.





















































































Leave a Comment

Your email address will not be published. Required fields are marked *

error: Content is protected !!
Scroll to Top