ಪೈಚಾರು ಶ್ರೀ ಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಗೊನೆ ಮಹೂರ್ತ

ಪೈಚಾರು ಶ್ರೀ ಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಗೊನೆ ಮಹೂರ್ತ ಕಾರ್ಯಕ್ರಮವು ಎ. 13 ರಂದು ನಡೆಯಿತು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಸುಂದರ್ ರಾವ್‌,ಕಾರ್ಯಾಧ್ಯಕ್ಷರಾದ ದೇವಿಪ್ರಸಾದ್ ಕೆ ಎಸ್, ಸಂಚಾಲಕರಾದ ರಾಜೇಶ್ ಶೆಟ್ಟಿ ಮೇನಾಲ, ಕೋಶಾಧಿಕಾರಿ ಕೇಶವ ಮಾಸ್ತರ್, ಸಹ ಸಂಚಾಲಕರಾದ ನಾರಾಯಣ ಎಸ್ ಎಂ, ಗೌರವ ಸಲಹೆಗಾರರಾದ ಬಾಲಗೋಪಾಲ ಸೇರ್ಕಜೆ, ಶ್ರೀನಿವಾಸ್ ರಾವ್ ಹಳೆ ಗೇಟು, ಆನಂದ ಬೆಟ್ಟಂಪಾಡಿ, ಚಂದ್ರಶೇಖರ ಎ. ಕಾರ್ಯದರ್ಶಿ ರಾಘವ ಪೆರಾಜೆ, ಜಗದೀಶ್ ಎನ್. ಆರ್, ಉಪಸಮಿತಿ ಸಂಚಾಲಕರಾದ ಅವಿನ್ ಬೆಟ್ಟಂಪಾಡಿ, ಪ್ರಶಾಂತ್ ಜಯನಗರ,ಪುರುಷೋತ್ತಮ ಗೌಡ, ಕುಶಾಲಪ್ಪ ಗೌಡ, ಆನಂದಬಿಕೆ,ಮಧುಸೂದನ್ ಅವಿನ್, ಮೊತ್ತೇಸರರಾದ ಸಂಜೀವ ಪೂಜಾರಿ, ಕೃಷ್ಣ ಡಿ ಪೆರಾಜೆ,ಯಮುನ, ವೇಣು ಗೋಪಾಲ, ಚಂದ್ರ ಪೈಚಾರ್, ಚಂದ್ರಕಾಂತ ಎಂ. ಎಸ್, ರಾಧಾಕೃಷ್ಣ ಬೆಟ್ಟಂಪಾಡಿ, ಚಿದಾನಂದ ಎಸ್. ಎಂ, ಕೌಶಿಕ್ ಪೈಚಾರ್, ಚಂದ್ರಶೇಖರ ಏರಿಂಜೇರಿ, ರಾಧಾಕೃಷ್ಣ ಅಮ್ಮಂಗೋಡು ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.





















































































Leave a Comment

Your email address will not be published. Required fields are marked *

error: Content is protected !!
Scroll to Top