ಶ್ರೀಮತಾ ಸಭಾಭವನ ಲೋಕಾರ್ಪಣಾ ಅಂಗವಾಗಿ ಮೇ.12ರಂದು ಅಜ್ಜಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ವಾಸ್ತು ರಾಕ್ಷೋಘ್ನ ಹೋಮ ನಡೆಯಿತು.ಶ್ರೀ ಮಹಿಷಮರ್ದಿನೀ ಸೇವಾ ಟ್ರಸ್ಟ್ ಅಜ್ಜಾವರ ಇದರ ಅಧ್ಯಕ್ಷರಾದ ಶ್ರೀ ಶಿವರಾವ್ ಬಯoಬು, ಕಾರ್ಯದರ್ಶಿ ಶ್ರೀ ಭಾಸ್ಕರ್ ರಾವ್ ಬಯoಬು , ಉಪಾಧ್ಯಕ್ಷರಾದ ಸವೇರಾ ರೈ, ಉತ್ಸವ ಸಮಿತಿ ಅಧ್ಯಕ್ಷರಾದ ಬೆಳ್ಯಪ್ಪ ಮುಡೂರು, ಶ್ರೀಮತಾ ಸಭಾಭವನ ಲೋಕಾರ್ಪಣಾ ಸಮಿತಿಯ ಪ್ರದಾನ ಸಂಚಾಲಕರಾದ ಸುಭೋದ್ ಶೆಟ್ಟಿ ಮೇನಾಲ, ಸಂಚಾಲಕರಾದ ರವೀಶ್ ರಾವ್ ಬಯoಬು , ಶ್ರೀ ರಾಜೇಶ್ ರಾವ್ ಬಯಂಬು,ಶ್ರೀ ಕೃಷ್ಣ ನಾವೂರು, ರಾಮಪ್ರಸಾದ್ ಕರಣಿಕ ಮನೆ, ಟ್ರಸ್ಟಿಗಳಾದ ಶಶ್ಮಿ ಭಟ್ ಹಂಚಿನಮನೆ , ಚನಿಯ ಕಲ್ತಡ್ಕ, ಭಾಸ್ಕರ ಮಿತ್ತಪೇರಾಲು, ಸೀತಾರಾಮ ಶಾಂತಿಮಜಲು, ನಾರಾಯಣ ಬಂಟ್ರಬೈಲು, ಕಿಟ್ಟಣ್ಣ ರೈ ಮೇನಾಲ, ಗುರುರಾಜ್ ಅಜ್ಜಾವರ ಹಾಗೂ ಪ್ರಬೋದ್ ಶೆಟ್ಟಿ ಮೇನಾಲ ಮತ್ತು ಊರ ಭಕ್ತದಿಗಳು ಉಪಸ್ಥಿತರಿದ್ದರು.
ಅಜ್ಜಾವರ ಮಹಿಷಮರ್ದಿನಿ ದೇವಸ್ಥಾನದಲ್ಲಿ ವಾಸ್ತು ರಾಕ್ಷೋಘ್ನ ಹೋಮ





















































