ಅಡ್ತಲೆ ಕುಟುಂಬದ ಹಿರಿಯರು,ನಿವೃತ್ತ ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿದ್ದ ಅಡ್ತಲೆ ಪರಮೇಶ್ವರ ಗೌಡ(70 ವರ್ಷ) ಜೂ.9ರಂದು ಬೆಳಗ್ಗೆ 7.30 ಸುಮಾರಿಗೆ ಅಸೌಖ್ಯದಿಂದ ನಿಧನರಾದರು.
ಮ್ರತರು ಪತ್ನಿ ಒಂದು ಗಂಡು,ಒಂದು ಹೆಣ್ಣು ಮಕ್ಕಳನ್ನು ಕುಟುಂಬಸ್ಥರನ್ನು,ಬಂಧು,ಬಳಗವನ್ನು,ಅಗಲಿದ್ದಾರೆ.
ಅಡ್ತಲೆ ಪರಮೇಶ್ವರ ಗೌಡ ನಿಧನ

























































