ಚೆಂಬು ಗ್ರಾಮದ ಏಣಿಯಾರದಲ್ಲಿರುವ, ಉಂಬಾಳೆ ಕಟ್ಟಪಳ್ಳಿ ರಸ್ತೆಯ ಸೇತುವೆಯ ಮೇಲೆ ಹಲವು ವರ್ಷಗಳಿಂದ ತುಂಬಿದ್ಧ ಹೂಳುನ್ನು ಊರವರು ತೆಗೆದು ಸೇತುವೆಗೆ ಹೊಸ ಮೆರಗನ್ನು ನೀಡಿದರು.
ಶಿವಪ್ರಕಾಶ್ ಪರಿವಾರ, ಸೋಮಣ್ಣ ಪರಿವಾರ, ಧನುಷ್ ಪರಿವಾರ, ವಿಜಯ ಪೋಲ್ಮಾರ, ಸದಾನಂದ ಪೋಲ್ಮಾರ, ರುದ್ರಪ್ಪ ಕೊಂಬರನ ಶ್ರಮ ಸೇವೆಯಲ್ಲಿ ಭಾಗವಹಿಸಿದರು.
ಚೆಂಬು : ಶ್ರಮ ಸೇವೆಯ ಮೂಲಕ ಸೇತುವೆಯ ಹೂಳೆತ್ತುವ ಕೆಲಸ






























































