ಸಂಪಾಜೆ ಗ್ರಾಮದ ಕಲ್ಲುಗುಂಡಿ ಪ್ರಗತಿಪರ ಕೃಷಿಕರಾದ ಕೆ. ಎಸ್. ತಿರುಮಲೇಶ್ವರ ಭಟ್(79/ವರ್ಷ) ಜುಲೈ 14 ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಸಹೋದರರಾದ ಕೆ.ಎಸ್ ನರಸಿಂಹ ಭಟ್, ಕೆ.ಎಸ್ ನಾರಾಯಣ ಭಟ್,ಸಹೋದರಿ ಸಾವಿತ್ರಿ, ಮೂಕಾಂಬಿಕ ಹಾಗೂ ಅಪಾರ ಬಂಧು ಮಿತ್ರರನ್ನು ಕುಟುಂಬಸ್ಥರನ್ನು ಆಗಲಿದ್ದಾರೆ.
ಕೆ.ಎಸ್. ತಿರುಮಲೇಶ್ವರ ಭಟ್ ನಿಧನ




































































