2025-26 ನೇ ಸಾಲಿನ ಲೆಕ್ಕ ಶೀರ್ಷಿಕೆ 5054 ಕಾರ್ಯಕ್ರಮದಡಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಅನುಮೋದನೆಗೊಂಡ ಕಾಮಗಾರಿಗಳಿಗೆ ರೂ 210ಲಕ್ಷ ಬಿಡುಗಡೆಗೊಂಡಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.
- ಸ.ಕಿ.ಪ್ರಾ ಶಾಲೆ ರಂಗತ್ತಮಲೆ ಬಳಿ 300 ಮೀಟರ್ ರಸ್ತೆ ಡಾಂಬರೀಕರಣ -10.೦೦ಲಕ್ಷ
- ಸುಳ್ಯ ತಾಲ್ಲೂಕು ಮುರುಳ್ಯ ಗ್ರಾಮದ ಮಾಣಿಯಡ್ಕ – ಪುಣಚತ್ತಾರು ರಸ್ತೆ ಕಾಮಗಾರಿ — 25.00 ಲಕ್ಷ
- ಸುಳ್ಯ ತಾಲ್ಲೂಕು ಮರ್ಕಂಜ ಗ್ರಾಮದ ಬೊಮ್ಮಾರು – ಕೊಟ್ರಡ್ಕ ಡ್ಕ ರಸ್ತೆ ಕಾಮಗಾರಿ —25.00 ಲಕ್ಷ
- ಸುಳ್ಯ ತಾಲ್ಲೂಕು ಅರಂತೋಡು ಗ್ರಾಮದ ಅರಂತೋಡು ಪಿಂಗಾರ ತೋಟ ಅಡ್ಕಬಳೆ -ರೆಂಜಾಳ ರಸ್ತೆ ಕಾಮಗಾರಿ —25.00 ಲಕ್ಷ
- ಸುಳ್ಯ ತಾಲ್ಲೂಕು ಐವರ್ನಾಡು ಗ್ರಾಮದ ಕೃಷಿ ಕಾಲೋನಿ ರಸ್ತೆ ಕಾಮಗಾರಿ — 30.00 ಲಕ್ಷ
- ಸುಳ್ಯ ತಾಲ್ಲೂಕು ಅಮರಮುಡ್ನೂರು ಗ್ರಾಮದ ಶಾಂತಿಮೂಲೆ -ಕಡಪಾಲ ರಸ್ತೆ ಕಾಮಗಾರಿ — 10.00 ಲಕ್ಷ
- ಸುಳ್ಯ ತಾಲ್ಲೂಕು ಅಲೆಟ್ಟಿ ಗ್ರಾಮದ ಆಸ್ಪಾರೆ-ಆಲೆಟ್ಟಿ
ರಸ್ತೆ ಕಾಮಗಾರಿ —25.00 ಲಕ್ಷ - ಸುಳ್ಯ ತಾಲ್ಲೂಕು ಜಾಲ್ಸೂರು ಗ್ರಾಮದ ಕೆಮನಬಳ್ಳಿ ರಸ್ತೆ ಕಾಮಗಾರಿ — 10.00 ಲಕ್ಷಗಳು
- ಸುಳ್ಯ ತಾಲ್ಲೂಕು ಕೊಡಿಯಾಲ ಗ್ರಾಮದ ಕಲ್ಲಗದ್ದೆ – ಪೊಟ್ರೆ- ಗ್ರಾಮ ಪಂಚಾಯತ್ ಕಛೇರಿವರೆಗೆ ರಸ್ತೆ ಕಾಮಗಾರಿ — 25.00 ಲಕ್ಷ
- ಸುಳ್ಯ ತಾಲ್ಲೂಕು ಉಬರಡ್ಕ ಮಿತ್ತೂರು ಗ್ರಾಮದ ಕಕ್ಕೆಬೆಟ್ಟು-ಚೆನ್ನಡ್ಕ ರಸ್ತೆ ಕಾಮಗಾರಿ — 25.00 ಲಕ್ಷ
ಒಟ್ಟು ಮೊತ್ತ:210.00 ಲಕ್ಷಗಳು.




































































