ಮಂಗಳೂರು ವಿಕ್ಕಿ ಬಪ್ಪಲ್ ಎನ್ನುವ ರೌಡಿ ಶೀಟರ್ ಮೇಲೆ
ಮಾರಕಾಸ್ತ್ರದಿಂದ ದಾಳಿ ನಡೆಸಿರುವ ಘಟನೆ ನಗರದ ಲಾಲ್ ಬಾಗ್ ಸಿಗ್ನಲ್ ಬಳಿ ಜು.25ರಂದು ನಡೆದಿದೆ.
ಇಂದು ಮಧ್ಯಾಹ್ನ 1:45ರ ಸುಮಾರಿಗೆ ಈ ಘಟನೆ ನಡೆದಿದ್ದು
ತಲವಾರಿನಿಂದ ದಾಳಿ ಮಾಡಲಾಗಿದೆ.
ವಿಕ್ಕಿ ಬಪ್ಪಲ್ ಮಾದಕ ವಸ್ತು ಮಾರಾಟದ ಕಾರಣಕ್ಕೆ ಪೊಲೀಸರು ಅವನನ್ನು ಹಿಂಬಾಲಿಸುತ್ತಿದ್ದರೆನ್ನಲಾಗಿದೆ.
ವಿಕ್ಕಿ ಬಪ್ಪಲ್ ಬೈಕಿನಲ್ಲಿ ಹೋಗುತ್ತಿದ್ದಾಗ ವೇಳೆ ಬೇರೊಂದು ಬೈಕಿನಲ್ಲಿ ಆತನನ್ನು ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿ ತಲವಾರಿನಿಂದ ಹಲ್ಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಮಂಗಳೂರಿನಲ್ಲಿ ತಲವಾರು ದಾಳಿ,ಗಂಭೀರ





































































