ಸಂಪಾಜೆ ಗ್ರಾಮದ ಹೊಸಮನೆ ನಿವಾಸಿ ಜನಾರ್ಧನ ಗೌಡ (56) ಅವರು ಅಸೌಖ್ಯದಿಂದ ಅ.15ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ ಹೊನ್ನಮ್ಮ, ಪುತ್ರ ಗಿರೀಶ, ಪುತ್ರಿ ಮಂಜುಳ, ಪುತ್ರ ಶ್ರೀಪಾದ ಹಾಗೂ ಅಪಾರ ಬಂಧುಮಿತ್ರರು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರ ಅ.16ರಂದು ಅವರ ಸ್ವಗೃಹದಲ್ಲಿ ನಡೆಯಲಿದೆ ಕುಟುಂಬದವರು ತಿಳಿಸಿದ್ದಾರೆ.
ಸಂಪಾಜೆ: ಹೊಸಮನೆ ಜನಾರ್ಧನ ಗೌಡ ನಿಧನ












