ತಂದೆಯನ್ನೇ ಮದುವೆಯಾದ ಯುವತಿ: ವಿಡಿಯೋ ವೈರಲ್

ಪಾಕಿಸ್ತಾನದ ಯುವತಿಯೋರ್ವಳು ತನ್ನ ತಂದೆಯನ್ನೇ ವಿವಾಹವಾಗಿದ್ದಾಳೆ. ಈ ವಿವಾಹದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ ವಿಚಿತ್ರವೆಂದರೆ ವರನಿಗೆ ಇದು ನಾಲ್ಕನೇ ಮದುವೆಯಂತೆ
ಈ ವಿವಾಹ ಎಲ್ಲಿ ಮತ್ತು ಎಂದು ನಡೆದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಕೆಲವರು ಈ ರೀತಿಯ ಮದುವೆಯನ್ನು ಟೀಕಿಸುತ್ತಿದ್ದಾರೆ. ಅದೇನೇ ಇದ್ದರೂ, ತನ್ನ ಹೆಸರನ್ನು ಆಧರಿಸಿ ತನ್ನ ತಂದೆಯನ್ನು ಮದುವೆಯಾಗಿದ್ದೇನೆ ಎಂದು ಹೇಳುವ ಮೂಲಕ ಹುಡುಗಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾಳೆ.
ಈ ಮದುವೆಯ ಸ್ವರೂಪವನ್ನು ಜನರು ಪ್ರಶ್ನಿಸುತ್ತಿದ್ದಾರೆ. ಆದರೆ ವಧು ಮಾತ್ರ ಅವಳು ತನ್ನ ಹೆಸರಿನ ಕಾರಣದಿಂದಾಗಿ ತನ್ನ ತಂದೆಯನ್ನು ಮದುವೆಯಾಗಿರುವುದಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ.

Ad Widget . Ad Widget . Ad Widget . . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top