ಮೇದಿನಡ್ಕದಲ್ಲಿ ಕಾಣಿಸಿಕೊಂಡ ಕಾಡು ಕೋಣ,ಸ್ಥಳೀಯರಿಗೆ ಆತಂಕ

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇದಿನಡ್ಕ‌ ರಸ್ತೆ ಬದಿಯಲ್ಲಿ ಕಾಡು ಕೋಣ ಕಾಣಿಸಿಕೊಂಡಿದೆ‌.
ಇದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.ಸ್ಥಳೀಯರು‌ ಸಂಚಾರಿಸುವಾಗ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ.

Ad Widget . Ad Widget . Ad Widget . . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top