ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ವಿವಿಧ ಬೇಡಿಕೆಗಳನ್ನು ಚರ್ಚಿಸಲು ಕೆ.ಎಸ್.ಆರ್.ಟಿ.ಸಿ ನೌಕರರಿಂದ ಶಾಸಕಿ ಭಾಗೀರಥಿಗೆ ಮನವಿ Leave a Comment / ಪ್ರಚಲಿತ / By Tejas ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಸುಳ್ಯದ ಡಿಪೋದಲ್ಲಿ ಸಿಬ್ಬಂದಿ ನೇಮಕಾತಿ ಮತ್ತು ಸರಕಾರಿ ನೌಕರರ ಸಮಾನ ವೇತನ ಆಯೋಗ ಹಾಗೂ 38 ತಿಂಗಳ ಅರಿಯರ್ಸ್ ಗಾಗಿ ಚರ್ಚಿಸಲು ಕೆ.ಎಸ್.ಆರ್.ಟಿ.ಸಿ ನೌಕರರ ಪರವಾಗಿ ತಮ್ಮ ಸುಳ್ಯದ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯರಿಗೆ ಮನವಿ ಸಲ್ಲಿಸಿದರು. . . . . . . . Share this:WhatsAppTweetTelegramEmailPrint
6.50 ಲಕ್ಷ ರೂ. ವೆಚ್ಚದ ಪುನೀತ್ ರಾಜ್ ಕುಮಾರ್ ಆಶ್ರಯ ಮನೆ ಉದ್ಘಾಟನೆ Leave a Comment / Uncategorized, ಕ್ರೈಂ, ಜನದನಿ, ಪ್ರಚಲಿತ, ರಾಜ್ಯ, ಸಾಹಿತ್ಯ, ಸ್ಪೆಷಲ್ ಸ್ಟೋರಿ / By admin
ಪಂಚಮಸಾಲಿ ಬಳಿಕ ಬೊಮ್ಮಾಯಿಗೆ ಮತ್ತೊಂದು ತಲೆಬಿಸಿ; ಒಕ್ಕಲಿಗ ಮೀಸಲಾತಿ ಹೆಚ್ಚಳಕ್ಕೆ ಹಕ್ಕೊತ್ತಾಯ Leave a Comment / Uncategorized, ಕ್ರೈಂ, ಜನದನಿ, ಪ್ರಚಲಿತ, ರಾಜ್ಯ, ಸಾಹಿತ್ಯ, ಸ್ಪೆಷಲ್ ಸ್ಟೋರಿ / By admin
ಅಕಾಲಿಕ ಮಳೆಗೆ ಸೋಮವಾರಪೇಟೆಯಲ್ಲಿ ನೆಲಕಚ್ಚಿದ ಭತ್ತ Leave a Comment / Uncategorized, ಕ್ರೈಂ, ಜನದನಿ, ಪ್ರಚಲಿತ, ರಾಜ್ಯ, ಸಾಹಿತ್ಯ, ಸ್ಪೆಷಲ್ ಸ್ಟೋರಿ / By admin
ಮಯಾಂಕ್ ಅಗರ್ವಾಲ್ ತ್ಯಾಗಮಯಿ, ಟೀಮ್ ಮ್ಯಾನ್’-ಕನ್ನಡಿಗನನ್ನು ಶ್ಲಾಘಿಸಿದ ಕ್ರಿಸ್ ಗೇಲ್ Leave a Comment / Uncategorized, ಕ್ರೈಂ, ಜನದನಿ, ಪ್ರಚಲಿತ, ರಾಜ್ಯ, ಸಾಹಿತ್ಯ, ಸ್ಪೆಷಲ್ ಸ್ಟೋರಿ / By admin