ಉಬರಡ್ಕದ ನಿವಾಸಿ, ಸುಳ್ಯ ಕುರುಂಜಿಭಾಗ್ ನ ರಿಕ್ಷಾ ಚಾಲಕ ರಮೇಶ್ ಎಂಬವರು ರಿಕ್ಷಾ ನಿಲ್ದಾದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ.
ವಿಷ ಸೇವಿಸಿ ಬಳಿಕ ಇತರ ರಿಕ್ಷಾ ಚಾಲಕರಿಗೆ ವಿಷ ಸೇವಿಸಿರುವುದಾಗಿ ತಿಳಿಸಿಸದ್ದರು. ಇತರ ರಿಕ್ಷಾ What’s ರಮೇಶರನ್ನು ಅಲ್ಲಿದ್ದವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿರುವದಾಗಿ ತಿಳಿದು ಬಂದಿದೆ.