ಪೆರಾಜೆ ಗ್ರಾಮದ ಕೊಳಂಗಾಯ ದಾಮೋಧರ ಅವರು ಅಲ್ಫ ಕಾಲದ ಅಸೌಖ್ಯದಿಂದ ಜ.2 ರಂದು ಕೆ. ವಿ. ಜಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 72 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ವನಜಾಕ್ಷಿ, ಪುತ್ರರಾದ ಜ್ಞಾನೇಶ, ಲಿಕೇಶ, ಡಿಕೇಶ ಹಾಗೂ ಸಹೋದರಿಯರನ್ನು ಆಗಲಿದ್ದಾರೆ.
ಕೊಳಂಗಾಯ ದಾಮೋದರ ನಿಧನ