ಸುಳ್ಯದಲ್ಲಿ ಮಲ್ಲಿಕಾ ಸ್ಟಾಲ್ ನ ಲೆಮೆನ್ ಜ್ಯೂಸ್ ಶುಭಾರಂಭ

.

Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮಲ್ಲಿಕಾ ಸ್ಟಾಲ್ ನ ಮಾಲಕ ಬಾಲಕೃಷ್ಣ ತೊಡಿಕಾನ ಇವರ ಮಾಲಕತ್ವದ ಲೆಮೆನ್ ಜ್ಯೂಸ್ ಸ್ಟಾಲ್ ಶುಭಾರಂಭಗೊಂಡಿತು.
ಸ್ಟಾಲನ್ನು ಖ್ಯಾತ ಯಕ್ಷಗಾನ ಕಲಾವಿದ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕತರಾದ ಜಯಾನಂದ ಸಂಪಾಜೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕೆ.ಎಸ್. ಆರ್.ಟಿ.ಸಿ ಯ ಸಂಚಾರ ನಿಯಂತ್ರಕ ಶಾಂತಪ್ಪ ಗೌಡ, ಗೋಪಾಲ ಈಶ್ವರಡ್ಕ ಮತ್ತಿತರರು ಉಪಸ್ಥಿತರಿದ್ದರು.

Ad Widget 1 Ad Widget . Ad Widget . Ad Widget 1 Ad Widget . Ad Widget . Ad Widget . Ad Widget . Ad Widget . Ad Widget .1 Ad Widget .

.

Leave a Comment

Your email address will not be published. Required fields are marked *

error: Content is protected !!
Scroll to Top