ಸುಳ್ಯ ತಾಲೂಕಿನ ಅರಂತೋಡು ಗ್ತಾಮದ ಉಳುವಾರು ರಮೇಶ ಅವರ ಪತ್ನಿ ನಳೀನಿ(51)ಶಂಕಿತ ಇಲಿ ಜ್ವರದಿಂದ ಜು.31ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪತಿ ರಮೇಶ್ ಸೇರಿದಂತೆ ಮಕ್ಕಳು,ಕುಟುಂಬಸ್ಥರನ್ನು ಅಗಲಿದ್ದಾರೆ.
ಅರಂತೋಡು : ಶಂಕಿತ ಇಲಿ ಜ್ವರಕ್ಕೆ ಮಹಿಳೆ ಸಾವು