ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಅಡಿಗಾರ ಶೇಷಪ್ಪ ಗೌಡ(76) ಅಲ್ಪ ಕಾಲದ ಅಸೌಖ್ಯದಿಂದ ಆ.10ರಂದು ತಮ್ಮ ಮನೆಯಲ್ಲಿ ನಿಧನರಾದರು.
ಮ್ರತರು ಪತ್ನಿ ಉದಯಕುಮಾರಿ,ಮಕ್ಕಳಾದ ಚಂದ್ರಕಲಾ,ನಳೀನಿ,ಶ್ಯಾಮಲ,ಅಳಿಯಂದಿರನ್ನು,ಮೊಮ್ಮಕ್ಕಳನ್ನು ಸಹೋದರಿಯರನ್ನು ಕುಟುಂಬಸ್ಥರನ್ನು,ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಸೋಮವಾರ ಮ್ರತರ ಅಂತ್ಯ ಸಂಸ್ಕಾರ ನಡೆಯಲಿದೆ.
ತೊಡಿಕಾನ : ಅಡಿಗಾರ ಶೇಷಪ್ಪ ಗೌಡ ನಿಧನ

















