ಚೆಂಬು :   ಪುಂಡಾನೆ ಸೆರೆ ಹಿಡಿಯಲು   ಸರಕಾರದಿಂದ ಅನುಮತಿ

ಚೆಂಬು ಗ್ರಾಮದ ದಬ್ಬಡ್ಕದಲ್ಲಿ ಕಾಡಾನೆ ದಾಳಿಯಿಂದ ರೈತನೊಬ್ಬ ಮೃತಪಟ್ಟ ಹಿನ್ನೆಲೆ ದಾಳಿಕೋರ ಆನೆ ಪತ್ತೆ ಕಾರ್ಯಚರಣೆಯನ್ನು ಅರಣ್ಯ ಇಲಾಖೆಯವರು ತೀವ್ರಗೊಳಿಸಿದ್ದಾರೆ.
ಆನೆ ಸೆರೆ ಹಿಡಿಯಲು ಬೇಕಾದ ಅನುಮತಿಯನ್ನು ಇಂದು ರಾಜ್ಯ ಸರ್ಕಾರವೇ ಮೌಖಿಕವಾಗಿ ನೀಡಿದ್ದು, ನಾಳೆ ಸರಕಾರದಿಂದ ಅಧಿಕೃತ ಅನುಮತಿ ಪತ್ರ ಸಿಗಲಿದೆ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್ ಪೊನ್ನಣ್ಣ ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top