ಸುಳ್ಯ ತಾಲೂಕಿನ ಐವರ್ನಾಡು ಗ್ರಾಮ ಆಡಳಿತಾಧಿಕಾರಿಯಾಗಿ ಸುಜು ವೈ.ಎಸ್.ರವರು ಆ.9 ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇವರು ಪೆರಾಜೆ ಗ್ರಾಮದ ಯಾಪಾರೆ ಸುಂದರ ಗೌಡ ಮತ್ತು ಯೋಗೀಶ್ವರಿ ದಂಪತಿಯ ಪುತ್ರಿ.
ಐವರ್ನಾಡು ಗ್ರಾಮ ಆಡಳಿತಾಧಿಕಾರಿಯಾಗಿ ಸುಜು ವೈ.ಎಸ್ ಕರ್ತವ್ಯಕ್ಕೆ ಹಾಜರು