ಅರಂತೋಡು ಆರ್ಟ್ಸ್ ಎಂಡ್ ಸ್ಪೋರ್ಟ್ಸ್ ಮತ್ತು ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಕಾರದೊಂದಿಗೆ ಅರಂತೋಡಿನಲ್ಲಿ ಅ.23 ರಂದು ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ ಅರಂತೋಡು ಪಟೇಲ್ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ.ಆಧಾರ್ ಶಿಬಿರದಲ್ಲಿ ಹೊಸ ನೋಂದಾವಣಿ,5/15 ವರ್ಷ ತುಂಬಿದ ಮಕ್ಕಳ ಬಯೋ ಮೆಟ್ರಿಕ್ ಅಪ್ಟೆಟ್,ಹೆಸರು ,ವಿಳಾಸ,ಜನ್ಮ ದಿನಾಂಕ,ಮೊಬೈಲ್ ಸಂಖ್ಯೆ,ಇಮೇಲ್ ಐಡಿ ತಿದ್ದುಪಡಿ,ಇತ್ಯಾದಿಗಳಿಗೆ ಒಂದೇ ಅರ್ಜಿಯಲ್ಲಿ ಕೋರಿಕೆ ಸಲ್ಲಿಸಬಹುದು.ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಇಂದು ಅರಂತೋಡಿನಲ್ಲಿ ಉಚಿತ ಆಧಾರ್ ನೋಂದವಣೆ ಮತ್ತು ತಿದ್ದುಪಡಿ ಶಿಬಿರ

















