ಆಫ್ಟಿಕಲ್ ಕೇಬಲ್ ಬಳಸಿ ಡಿಜಿಟಲ್ ಸೇವೆಗಳು ಮತ್ತು ಆರ್ಥಿಕ ಅವ್ಯಶಗಳನ್ನು ಗ್ರಾಮೀಣ ಪ್ರದೇಶಗಳಿಗೆ ತಲಪಿಸುವ ಮೂಲಕ ದೂರ ಸಂಪರ್ಕ ಆಧಾರಿತ ಸಮೃದ್ದ್ ಗ್ರಾಮ ಪಂಚಾಯತ್ ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲೆಯ 7 ಗ್ರಾಮ ಪಂಚಾಯತ್ ಗಳಲ್ಲಿ ಸುಳ್ಯ ತಾಲೂಕಿನ ಅರಂತೋಡು ಗ್ರಾಮ ಪಂಚಾಯತ್ ಆಯ್ಕೆ ಯಾಗಿರುತ್ತದೆ.
ಸಮೃದ್ ಗ್ರಾಮ ಪಂಚಾಯತ್ ಯೋಜನೆ ತಾಲೂಕಿಗೊಂದು ಗ್ರಾ.ಪಂ. ಆಯ್ಕೆ
ಆಪ್ಟಿಕಲ್ ಫೈಬರ್ ಕೇಬಲ್ ಬಳಸಿ ಡಿಜಿಟಲ್ = ಸೇವೆಗಳು ಮತ್ತು ಆರ್ಥಿಕ ಅವಕಾಶ ಗಳನ್ನು ಗ್ರಾಮೀಣ ಪ್ರದೇಶಗಳಿಗೆ ತಲುಪಿಸುವ ಮೂಲಕ ದೂರಸಂ ಪರ್ಕ ಆಧಾರಿತ ಸಮೃದ್ ಗ್ರಾಮ ಪಂಚಾಯತ್ ಯೋಜನೆ ಜಾರಿಗೊಳಿ ಸಲು ರಾಜ್ಯದಲ್ಲಿ 205 ಗ್ರಾ.ಪಂ.ಗಳನ್ನು ಆಯ್ಕೆ ಮಾಡಲಾಗಿದೆ. ದ.ಕ.ದ 7, ಉಡುಪಿಯ 7, ಕೊಡಗು ಜಿಲ್ಲೆಯ 3 ಸೇರಿ ಪ್ರತೀ ತಾಲೂಕಿನ ಒಂದೊಂದು ಗ್ರಾಮ ಪಂಚಾಯತ್
ಆಯ್ಕೆಯಾಗಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳಾಯಿಬೆಟ್ಟು ಬೆಳ್ತಂಗಡಿಯ ಕುವೆಟ್ಟು ಸುಳ್ಯದ ಅರಂತೋಡು, ಪುತ್ತೂರಿನ ಕಬಕ, ಬಂಟ್ವಾಳದ ಕನ್ಯಾನ, ಕಡಬದ ಎಡ ಮಂಗಲ, ಮೂಡುಬಿದಿರೆಯ ಪುತ್ತಿಗೆ, ಮಡಿಕೇರಿಯ ಹೊದ್ದೂರು, ಸೋಮ ವಾರಪೇಟೆಯ ಐಗೂರು, ವಿರಾಜಪೇಟೆಯ ಸಿದ್ದಾಪುರ ಆಯ್ಕೆಯಾಗಿವೆ.
ಸಮೃದ್ದ್ ಗ್ರಾಮ ಪಂಚಾಯತ್ ಯೋಜನೆಗೆ ಅರಂತೋಡು ಗ್ರಾಮ ಪಂಚಾಯತ್ ಆಯ್ಕೆ

















